ಕೈಕಂಬ:ಮಂಗಳೂರಿನ ಕುಲಶೇಖರ ನಿವಾಸಿ ಮೆಲ್ವಿನ್ ಡಿಸೋಜಾ(50ವ.)  ಅ.22 ಸೋಮವಾರದಂದು ಮ್ಯಾಜಿಯಂ ಮರಕ್ಕೆ ನೇಣುಬೀಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ಗುರುಪುರ ಕೈಕಂಬದ ವಿಕಾಸನಗರದಲ್ಲಿ ನಡೆದಿದೆ. ಬಜಪೆ ಪೋಲಿಸರು ಪರೀಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

01

02

03

04

 

By suddi9

Leave a Reply

Your email address will not be published. Required fields are marked *