ಕೈಕಂಬ:ಪೊಳಲಿ ರಾಮಕೃಷ್ಣ ತಪೋವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಅ.24ಬುಧವಾರ ರಿಂದ 26ರಶುಕ್ರವಾರದವರೆಗೆ ನಡೆಯಲಿದೆ.ಅ.24 ಬುಧವಾರದಂದು ಬೆಳಿಗ್ಗೆ 8ಕ್ಕೆ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆ, 8.30ರಿಂದ 24ಗಂಟೆಗಳ ವರೆಗೆ ದ.ಕ.ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ.

ಅ.25ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಳಿಗ್ಗೆ 8.30ಭಜನಾ ಮಂಗಳೋತ್ಸವ, ವಿಶೇಷ ಭಜನೆ,10ಕ್ಕೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ, 11.45ಕ್ಕೆ ಅಭಿಷೇಕ, 12.30ಕ್ಕೆ ಮಹಾಮಂಗಳಾರತಿ, 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, 1.30ರಿಂ 5.30ರವರೆಗೆ ಮಕ್ಕಳ ಛದ್ಮವೇಷ ಸ್ಪರ್ಧೆ, 6ಕ್ಕೆ ಬಹುಮಾನ ವಿತರಣೆ, 6.30 ವಿಶೇಷ ಭಜನೆ ಸಂಧ್ಯಾರತಿ.ಅ.26ರಂದು ಶ್ರೀಕೃಷ್ಣನ ಮೆರವಣಿಗೆ ಮತ್ತು ಮೊಸರು ಕುಡಿಕೆ ಉತ್ಸವ ನಡೆಯಲಿದೆ.