ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರಷ್ಣವೇಷ ಸ್ಪರ್ಧೆಯು ಅ.25 ಗುರುವಾರ ನಡೆಯಿತು. ತಪೋವನದ ಸ್ವಾಮಿವಿವೇಕಚೈತನ್ಯಾನಂದ ಅವರು ವಿಜೇತರಿಗೆ ಹಾಗೂ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ನೀಡಿದರು.