Bysuddi9

Jun 18, 2014

ಗಂಜಿಮಠ ಸಮೀಪದ ಗಾಂಧಿನಗರದ ಪ್ರಾಥಮಿಕ ಶಾಲೆಯ ಆರ್ಥಿಕವಾಗಿ ಹಿಂದುಳಿದ ಪ್ರಾಥಮಿಕ, ಪ್ರೌಢ ಹಾಗೂ ಇತರ ಕಾಲೇಜ್ ವಿದ್ಯಾರ್ಥಿಗಳಿಗೆ ಇಲ್ಲಿನ ಗ್ರಾ.ಪಂ. ಸದಸ್ಯ ಹಾಗೂ ಉಪಾಧ್ಯಕ್ಷ ಜಿ. ಸುನಿಲ್ ಅವರು ತನ್ನ ವತಿಯಿಂದ ಬರೆಯುವ ಪುಸ್ತಕವನ್ನು ಉಚಿತವಾಗಿ ನೀಡಿದರು. ಈ ವೇಳೆ ಸ್ಥಳೀಯರಾದ ಶಶಿಧರ ಪೂಜಾರಿ, ಉಮೇಶ್ ಸನಿಲ್, ರಮೇಶ್ ಸನಿಲ್ ಹಾಗೂ ಯೂಸಫ್ ಬ್ಯಾರಿ ಮೊದಲಾದವರು ಉಪಸ್ಥಿತರಿದ್ದರು .1

By suddi9

Leave a Reply

Your email address will not be published. Required fields are marked *