ಪೊಳಲಿ: ರಾಮಕೃಷ್ಣ ತಪೋವನದ ವತಿಯಿಂದ 12ರಿಂದ 18 ವರ್ಷದೊಳಗಿನ ಮಕ್ಕಳಿಗೆ 15 ದಿವಸಗಳ ‘ಯೋಗ ಚೈತನ್ಯ ಶಿಬಿರ’ ಹಾಗೂ ಯಾವುದೇ ವಯೋಮಿತಿಯನ್ನು ಹೊಂದಿದವರಿಗೆ ‘ಕರಾಟೆ’ ತರಗತಿ ಕಾರ್ಯಕ್ರಮದ ಉದ್ಘಾಟನೆಯನ್ನು ಅ.9ರಂದು ಸ್ವಾಮಿ ವಿವೇಕಾ ಚೈತ್ಯಾನಂದ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 150 ಮಕ್ಕಳು ಪಾಲ್ಗೊಂಡಿದ್ದರು.








