ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾಗಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶಶಿಧರ್ ಎಸ್. ಅಂಚನ್ ಎನಿಕ್ರಿಪಲ್ಲ ಮೂಡುಬಿದಿರೆ ಅವರನ್ನು ಬಿಜೆಪಿ ದ.ಕ ಜಿಲ್ಲಾ ತೆಂಗು ಪ್ರಕೋಷ್ಟದ ಸಹಸಂಚಾಲಕರಾಗಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಆಯ್ಕೆ ಮಾಡಿದ್ದಾರೆ.
