ಬಂಟ್ವಾಳ: ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಂದ ಕೈತೋಟ ಮತ್ತು ತಾರಸಿ ತೋಟಗಳ ಅಭಿವೃದ್ದಿಪಡಿಸುವ ಬಗ್ಗೆ ಇದೇ 9ರಂದು ಬೆಳಿಗ್ಗೆ 10.00 ಗಂಟೆಗೆ ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಸಭಾಭವನದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ತರಕಾರಿ ಬೀಜದ ಕಿಟ್, ಬಯೋಮಿಕ್ಸ್ ಗೊಬ್ಬರ ಮತ್ತು ಹ್ಯಾಂಡ್ ಸ್ಪ್ರೇಯರನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

horti

By suddi9

Leave a Reply

Your email address will not be published. Required fields are marked *