ಬಂಟ್ವಾಳ: ತಾಲ್ಲೂಕಿನ ಅನಂತಾಡಿ ಗೋಳಿಕಟ್ಟೆ ಫ್ರೆಂಡ್ಸ್ ಬಳಗ ಮತ್ತು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ವತಿಯಿಂದ ಭಾನುವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸನತ್ ಕುಮಾರ್ ರೈ ಉದ್ಘಾಟಿಸಿದರು.

8btl-raktha-daana-1

ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ಚಂದ್ರಶೇಖರ, ಡಾ.ರೂಹಿ ಖಾನ್, ಡಾ. ವಿದ್ಯಾ, ಸಂಘದ ಗೌರವಾಧ್ಯಕ್ಷ ಅರವಿಂದ ಕೊಂಡೆ, ಅಧ್ಯಕ್ಷ ರಝಾಕ್ ಗುಲ್ಝಾರ್, ಕಾರ್ಯದರ್ಶಿ ಕಿರಣ್ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಸುರೇಶ್ ಬಂಟ್ರಿಂಜ, ಲತೀಫ್ ನೇರಳಕಟ್ಟೆ ಮತ್ತಿತರರು ಇದ್ದಾರೆ.

By suddi9

Leave a Reply

Your email address will not be published. Required fields are marked *