ಕೈಕಂಬ: ಜಗಜ್ಜನನಿ ಶ್ರೀ ಮಾತೆ ಶಾರದಾದೇವಿಯವರ ಶಾರದಾ ಪರ್ಣಕುಟೀರದ ಗ್ರಹ ಪ್ರವೇಶವು ಪವಿತ್ರದಿನವಾದ ತುಳಸಿಪೂಜೆಯಂದು ಶುಕ್ರವಾರ ನ.11ರಂದು ರಾಮಕೃಷ್ಣ ತಪೋವನದಲ್ಲಿ ಶ್ರದ್ಧಾ ಭಕ್ತಿಯಿಂದ ಜರಗಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪರಮ ಪೂಜ್ಯ ಸ್ವಾಮಿ ಜಿತಕಾಮಾನಂದ ಮಹರಾಜ್ ಶಾರದಾ ಮಾತೆಯ ಗೃಹಪ್ರವೇಶ ನೆರವೇರಿಸಿದರು.

11-vp-sharada-kuteera

p-r1

p-r5

p-r9

pr-2

pr-10

pr9

13

14

17

19

20

21

23

ಈ ಸಂದರ್ಭದಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಹಾಗೂ ಆಶ್ರಮದ ಭಕ್ತಾಧಿಗಳು ಉಪಸ್ಥಿತರಿದ್ದರು. ಬೆಳಗ್ಗೆ 8 ಗಂಟೆಯಿಂದ ರಾತ್ರಿ8 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಯವರಿಂದ ನಿರಂತರ 12 ಗಂಟೆಗಳ ಭಜನಾ ಸಂಕೀರ್ತನೆ ಜರಗಿತು.

ಭಗವಾನ್ ರಾಮಕೃಷ್ಣ ಪರಮಹಂಸರ ವಿಶ್ವ ಬಾವೈಕ್ಯ ಮಂದಿರದ ಎದುರು ಭಾಗದಲ್ಲಿ ಸ್ಥಾಪನೆಗೊಂಡ ಶ್ರೀ ಮಾತೆ ಶಾರದಾ ದೇವಿಯ ಶಾರದಾ ಪರ್ಣಕುಟೀರ ಲೋಕಾರ್ಪಣೆಗೊಂಡಿತು. ವಿಶೇಷ ಶೈಲಿಯಲ್ಲಿ ಹಳ್ಳಿಯ ಪ್ರಶಾಂತ ವಾತಾವರಣಕ್ಕೆ ಪೂರಕವಾಗಿ ನಿರ್ಮಾಣವಾಗಿದೆ. ರ್ಶಋಈ ಮಾತೆಯವರು ಜನ್ಮತಾಳಿದ ಅವರ ಹುಟ್ಟುರಾದ ಜಯರಾರ ಬಾಟಿಯಲ್ಲಿರುವ ಅವರ ನಿವಾಸದ ಮಾದರಿ ಶೈಲಿಯಲ್ಲೆ ಶಾರದಾಪರ್ಣ ಕುಟೀರವನ್ನು ಕಟ್ಟಲಾಗಿದೆ.

By suddi9

Leave a Reply

Your email address will not be published. Required fields are marked *