ಕೈಕಂಬ: ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪೆರ್ಮಂಕಿ ಮತ್ತು ಉಳಾಯಿಬೆಟ್ಟು ಗ್ರಾಮಸ್ಥರು ಸೇರಿ ಪ್ರತಿ ಭಾನುವಾರದಂದು ಶ್ರಮದಾನದ ಮೂಲಕ ಜೀರ್ಣೋದ್ದಾರ ಕಾಮಗಾರಿಕೆಯು ನಡೆಯುತ್ತಿದೆ.

permanki

ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿ ಮತ್ತೆ ಜೀರ್ಣೋದ್ಧಾರ ಸಮಿತಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಭಕ್ತಾಭಿಮಾನಿಗಳು ಹಾಜರಿದ್ದರು.

By suddi9

Leave a Reply

Your email address will not be published. Required fields are marked *