ಬಂಟ್ವಾಳ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‍ರವರ 125ನೇ ಜಯಂತಿ ವರ್ಷಚಾರಣೆ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ನೇತೃತ್ವದಲ್ಲಿ ಸ್ವಚ್ಪತಾ ಕಾರ್ಯಕ್ರಮ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸ್ತಿಕೋಡಿಯ ಅಂಬೇಡ್ಕರ್ ಭವನದ ಬಳಿ ನಡೆಯಿತು.

shramadana-1

ಸುಲೋಚನಾ ಜಿ.ಕೆ.ಭಟ್ ಅಂಬೇಡ್ಕರ್ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಂಟ್ವಾಳ ಬಿಜೆಪಿ ನೇತಾರರಾದ ರಾಜೇಶ್ ನಾೈಕ್ ಉಳಿಪ್ಪಾಡಿ. ಜಿಲ್ಲಾ ಪಂಚಾಯತ್ ಸದಸ್ಯ ಎಂ.ತುಂಗಪ್ಪ ಬಂಗೇರ, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ವಿಜಯ ರೈ, ರಮನಾಥ ರಾಯಿ, ಸೀತಾರಾಮ ಪೂಜಾರಿ. ಪುರುಷೋತ್ತಮ ಶೆಟ್ಟಿ. ಸಂತೋಷ್ ರಾಯಿಬೆಟ್ಟು, ಗ್ರಾಮ ಪಂಚಾಯತ್ ಸದಸ್ಯ ಡೀಕಯ್ಯ, ತಾಲೂಕು ಪಂಚಾಯತ್ ಸದಸ್ಯ ರಮೇಶ್ ಕುಡುಮೇರು, ಮೋಹನ್‍ದಾಸ್ ಗಟ್ಟಿ, ಆಶಾ ಜಯರಾಮ್ ಶೆಟ್ಟಿ, ವಿನುತಾ ವಾಮದಪದವು, ರಾಮ ಮಡಿವಾಳ, ಗೋಪಾಲ ಶೆಟ್ಟಿ, ವೆಂಕಟೇಶ್ ಭಟ್, ವಿನೋದ್ ಪೂಜಾರಿ, ರವಿ ಬಸ್ತಿಕೋಡಿ ಉಪಸ್ಥಿತರಿದ್ದರು. ಕು.ಉಷಾ ಸ್ವಾಗತಿಸಿದರು. ದೀಕ್ಷಿತಾ ವಂದನಾರ್ಪಣೆ ಮಾಡಿದರು

By suddi9

Leave a Reply

Your email address will not be published. Required fields are marked *