ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮೌನ ದಿನಾಚರಣೆಯು ಜ.8ರಂದು ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗಿ, ಜಪ ಯಜ್ಞ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜರುಗಿತು. ಈ ಕಾರ್ಯಕ್ರಮದಲ್ಲಿ 49 ಮಂದಿ ಭಾಗವಹಿಸಿ, ಇದರ ಸಿಹಿ ಅನುಭವವನ್ನು ಪಡೆದು ಹೆಮ್ಮೆ ಪಟ್ಟರು.