ಬಂಟ್ವಾಳ: ಬಂಟ್ವಾಳ ಭೂ ನ್ಯಾಯ ಮಂಡಳಿಗೆ ಅಧಿಕಾರೇತರ ನಾಲ್ಕು ಮಂದಿ ಸದಸ್ಯರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಭೂ ಸುಧಾರಣೆ ವಿಭಾಗದ ಸರಕಾರದ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿರುತ್ತಾರೆ.
ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಈಶ್ವರ ಪೂಜಾರಿ, ಕಲಾಯಿ ಮಹಮ್ಮದ್ ಶರೀಫ್, ಅಜ್ಜಿಬೆಟ್ಟು ಗ್ರಾಮದ  ಯುವರಾಜ ಆಳ್ವ ಹಾಗೂ ಉಳಿ ಗ್ರಾಮದ ಪರಮೇಶ್ವರ ನಾಯ್ಕ್ ಅವರು ನೂತನವಾಗಿ ನೇಮಕ ಗೊಂಡ ಸದಸ್ಯರಾಗಿರುತ್ತಾರೆ.

 

By suddi9

Leave a Reply

Your email address will not be published. Required fields are marked *