ಬಂಟ್ವಾಳ : ಕರ್ನಾಟಕ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ ಕಡೇಶ್ವಾಲ್ಯ ಗ್ರಾಮದ ತಾರಿಗುರಿ ಎಂಬಲ್ಲಿ 50ಲಕ್ಷ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಕಿಂಡಿ ಅಣೆಕಟ್ಟು ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಜಿಲ್ಲಾ ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಇಂಜಿನಿಯರ್ ಶಿವಪ್ರಸನ್ನ ವಲಯಾಧ್ಯಕ್ಷ ಚಿದಾನಂದ ಕಡೇಶ್ವಾಲ್ಯ, ಪ್ರಮುಖರಾದ ಈಶ್ವರ ಪೂಜಾರಿ, ಗೋಪಾಲ ಮುಂಡಾಲ, ವಿಜಯಕುಮಾರ್, ಶೀನ ನಾಯ್ಕ್ ಉಪಸ್ಥಿತರಿದ್ದರು.

7556.....

7556.....2

By suddi9

Leave a Reply

Your email address will not be published. Required fields are marked *