ಬಂಟ್ವಾಳ : ನಗರೋತ್ಥಾನ ಯೋಜನೆಯಡಿಯಲ್ಲಿ ಮೊಡಂಕಾಪುವಿನಿಂದ ಕಾಮೆರಕೋಡಿ ಕುಪ್ಪಿಲ ರಸ್ತೆ ಅಗಲೀಕರಣ ಮತ್ತು ಡಾಮರೀಕರಣ ರೂ.30ಲಕ್ಷ ವೆಚ್ಚದ ಕಾಮಗಾರಿಗೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಗುದ್ದಲಿಪೂಜೆ ನೆರವೇರಿಸಿದರು.
ಪುರಸಭಾ ಸದಸ್ಯೆ ಪ್ರಭಾ ಸಾಲ್ಯಾನ್, ನಾಮನಿರ್ದೇಶಿತ ಸದಸ್ಯ ಲೋಲಾಕ್ಷ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷೆ ಜೋಸ್ಪಿನ್ ಡಿ ಸೋಜ, ಮಾಜಿ ಪುರಸಭಾ ಸದಸ್ಯ ಮಹಾಬಲ ಶೆಟ್ಟಿ , ನಿವೃತ್ತ ತಹಶೀಲ್ದಾರ್ ಮೋಹನ್ ರಾವ್, ಪ್ರಮುಖರಾದ ಶಂಕರ್ ಶೆಟ್ಟಿ, ರೋ ಶನ್ ಮೊಡಂಕಾಪು, ಕರುಣಾಕರ್ ಶೆಟ್ಟಿ, ಸತೀಶ್ ಶೆಟ್ಟಿ, ಶಿವದಾಸ್ , ವಲೇರಿಯನ್ ಕಾರ್ಲೊ , ಸುನೀಲ್ ಕುಂದರ್, ಅಬುಬಕ್ಕರ್, ಬಾಲಕೃಷ್ಣ ಶೆಟ್ಟಿ, ರ ಫೀಕ್ ಪಲ್ಲಮಜಲು, ಸಮದ್ ಕೈಕಂಬ, ಪ್ರಭಾಕರ್ ಶೆಟ್ಟಿ , ಗುತ್ತಿಗೆದಾರ ಓಸ್ವಾಲ್ಡ್ ಗೋವಿಯಸ್ ಉಪಸ್ಥಿತರಿದ್ದರು.
