ಮಂಗಳೂರು: ಸಮಸ್ತ ಕರ್ನಾಟಕ ಶರೀಅತ್ ಸಂರಕ್ಷಣಾ ಕೋ-ಆರ್ಡಿನೇಶನ್ ಸಮಿತಿ ಇದರ ಕಾರ್ಯಕಾರಿ ಸಮಿತಿ ಸಭೆಯು ದಿನಾಂಕ 19-01-2017ರ ಗುರುವಾರ ಮಧ್ಯಾಹ್ನ ಗಂಟೆ 2-00 ಕ್ಕೆ ಸರಿಯಾಗಿ ಮಂಗಳೂರಿನ ಸಮಸ್ತ ಕಛೇರಿಯಲ್ಲಿ ಸಮಿತಿ ಚೇರ್ಮ್ಯಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಬಹು: ಶೈಖುನಾ ತ್ವಾಖಾ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಸುವುದೆಂದು ಸಮಿತಿ ಚೀಪ್ ಕನ್ವೀನರ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ತಿಳಿಸಿರುತ್ತಾರೆ. ಸಂಬಂಧಿತ ಸದಸ್ಯರೆಲ್ಲರೂ ಹಾಜರಿರಲು ಕೋರಲಾಗಿದೆ. 