ಮಂಗಳೂರು : ಸುನ್ನೀಸಂದೇಶ ಮಾಸಪತ್ರಿಕೆಯ ಇಂದು ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನವರಿ 26ರಂದು ನಡೆಯುವ ಮಾನವ ಸರಪಳಿಯ ವಿಶೇಷತೆಯನ್ನೊಳಗೊಂಡ ಸುನ್ನೀ ಸಂದೇಶ ವಿಶೇಷ ಸಂಚಿಕೆಯನ್ನು ಪಾಣಕ್ಕಾಡ್ ಸಫಿಕ್ಕಲಿ ಶಿಹಾಬ್ ತಂಙಳ್ ಹಾಜಿ ವಿ. ಕೆ. ಅಬೂಬಕರ್ ಮುಸ್ಲಿಯಾರ್ ಅತ್ರಾಡಿ ಖಾಝಿರವರಿಗೆ ಕೋಪಿ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಸಿತಾರ್ ಅಬ್ದುಲ್ ಮಜೀದ್ ಹಾಜಿ ನಸೀಮ ಅಬ್ದುರ್ರಹಮಾನ್ ಹಾಜಿ, ಸೀಝರ್ ಅಬ್ದುರ್ರಹ್ಮಾನ್ ಹಾಜಿ, ಡಿ. ಎಂ. ಮುಹಮ್ಮದ್ ಹಾಜಿ, ಶರೀಫ್ ಅರ್ಶದಿ ಕಣ್ಣೂರು, ಇಕ್ಬಾಲ್ ಕಣ್ಣೂರು, ಶರೀಫ್ ಅರ್ಶದಿ ಸವಣೂರು, ಅಶ್ರಫ್ ಅಝ್‍ಹರಿ ಮೊದಲಾದವರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ಮುಸ್ತಫ ಫೈಝಿ ತಿಳಿಸಿದ್ದಾರೆ.

sunni

By suddi9

Leave a Reply

Your email address will not be published. Required fields are marked *