ಕೈಕಂಬ: ಅಮ್ಮುಂಜೆ ಶ್ರೀ ವಾಸುಕೀ ನಾಗರಾಜ ಹಾಗೂ ಶ್ರೀ ರಕ್ತೇಶ್ವರೀ ದೇವರುಗಳ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ಫೆ.8ರಂದು ಬುಧವಾರ ವೇದ ಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಮಯ್ಯರಬೀಡು ಮಾಧವ ಮಯ್ಯರ ಉಪಸ್ಥಿತಿಯಲ್ಲಿ ಜರಗಿತು.

1

3

4

5

7

8

10

11

2

d 1

d 2

d 3

d 4

ಫೆ.7ರಂದು ಸಾಯಾಂಕಾಲ 6ರಿಂದ ಪುಣ್ಯಾಹ, ಪ್ರಾರ್ಥನೆ, ಸಪ್ತಶುದ್ಧಿ,ಪ್ರಸಾದಶುದ್ಧೀ,ರಾಕ್ಷೋಘ್ನಹೋಮ,ವಾಸ್ತು ಪೂಜೆ,ದಿಶಾಬಲಿ,, ಬಿಂಬಗಳಶುದ್ಧಿ,ಬಿಂಬಾದಿವಾಸ ಬುಧವಾರ ಬೆಳಗ್ಗೆ 7ರಿಂದ ಪುಣ್ಯಾಹ, ಗಣಪತಿ ಹೋಮ,ಪವಮಾನ ಹೋಮ,ಪ್ರತಿಷ್ಠಾ ಹೋಮ,ಪಂಚವಿಂಶತಿ,ಕಲಶಪೂಜೆ, ಅಧಿವಾಸಹೋಮಗಳು ಅಶ್ವತ್ಥಪೂಜೆ,ಆಶ್ಲೇಷಾ ಬಲಿ,ವಟು ಆರಾಧನೆ ಮಧ್ಯಾಹ್ನ 12 .25ಕ್ಕೆ ಶ್ರೀ ದೇವರ ಪ್ರತಿಷ್ಠೆ, ಕಲಶಾಭಿಷೇಕ, ಪ್ರತಿಷ್ಟಾ ಪೂಜೆ,ಮಹಾಪೂಜೆ,ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ಜರಗಿತು.
ಅಂಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *