ಕೈಕಂಬ:ಗುರುಪುರ ಮುಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಕಾಲಾವಧಿ ಬಂಡಿ ಜಾತ್ರೆ ಪ್ರಯುಕ್ತ ಪೆ.13ರಂದು ಸೋಮವಾರ ರಾತ್ರಿ ಮೈಸಂದಾಯ ಹಾಗೂ ಮುಂಡಿತ್ತಾಯ ದೈವಗಳ ನೇಮೋತ್ಸವ ಹಾಗೂ ಬಂಡಿ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರು, ಗುತ್ತುಗಳ ಯಜಮಾನರು ಹಾಗೂ ಊರ ಪರವೂರ ಗ್ರಾಮಸ್ಥರರು ಉಪಸ್ಥಿತರಿದ್ದರು.




