ಕೈಕಂಬ: ಮಂಗಾಜೆ ಕೋರ್ಧಬ್ಬು ದೈವಸ್ಥಾನದ  ವಾರ್ಷಿಕ  ಮಹಾಸಭೆಯು ಮಾ.19 ರಂದು ಭಾನುವಾರ ಜರಗಿತು.ನ್ನು ಚಂದ್ರಶೇಖರ ಶೆಟ್ಟಿ ಅವರ  ಅಧ್ಯಕ್ಷತೆಯಲ್ಲಿ  ನಡೆದ  ಸಭೆಯಲ್ಲಿ    ದೈವಸ್ಥಾನದ  ಜೀರ್ಣೋದ್ಧಾರದ ಬಗ್ಗೆ ಚರ್ಚಿಸಲಾಯಿತು.19-02

19-5

19 -3

19-1

19-03

19-01

DSC_3571

19-003

19-004ಸುಮಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಮಂಗಾಜೆ  ಕೋರ್ಧಬ್ಬು ದೈವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಬಗ್ಗೆ  ಚರ್ಚಿಸಿ ತಾಂಬೂಲ ಪ್ರಶ್ನೆ ಇಟ್ಟು ನಂತರ ಮುಂದುವರಿಯುವುದೆಂದು ತೀರ್ಮಾನಿಸಲಾಯಿತು.

* ಪದಾಧಿಕಾರಿಗಳಆಯ್ಕೆ

 ಕೋರ್ಧಬ್ಬು ಸೇವಾ ಸಮಿತಿಗೆ  ಕಳೆದ  ವರ್ಷದ ಪದಾಧಿಕಾರಿಗಳನ್ನೆ ಅಯ್ಕೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಯುವ ಉಧ್ಯಮಿ ರಾಜೇಶ್ ಹೆಗ್ಡೆ ಮಂಗಾಜೆ   ಗುತ್ತಿನವರಾದ ಶ್ರೀಕರ ಶೆಟ್ಟಿ ,ಲಿಂಗಪ್ಪ ಗುರಿಕಾರ, ಶಶಿಧರ ಮಂಗಾಜೆ ಮತ್ತಿತರರು ಉಪಸ್ಥಿತರಿದ್ದರು. ಶೇಖರ ಬಂಗೇರಾ ವರದಿ ಮಂಡಿಸಿ  ದೇವ್‍ದಾಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *