ಬಂಟ್ವಾಳ: ಮೇರಮಜಲು ಮಾತಾಲಕ್ಷ್ಮಣಿ ಶಾಂತಿಧಾಮದಲ್ಲಿ (ವೃದ್ಧಾಶ್ರಮ)ಬಂಟ್ವಾಳ ರೋಟರಿ ಕ್ಲಬ್ ಸದಸ್ಯರು       ಜು .16ರಂದು ಮಂಗಳವಾರ  ಅಲ್ಲಿನ ಹಿರಿಯರ  ಜೊತೆಗೆ ಅನ್ನಪೂರ್ಣ ದಿನಾಚರಣೆ ಆಚರಿಸಿದರು. ವೃದ್ದಾಶ್ರಮ ಸದಸ್ಯರಿಗೆ ಊಟೋಪಚಾರ ಆರೈಕೆ ನೀಡಿದರು. ಕ್ಲಬ್ ಅಧ್ಯಕ್ಷ ಯನ್. ಪ್ರಕಾಶ್ ಕಾರಂತ, ಕಾರ್ಯದರ್ಶಿ ಸಂಜೀವ ಪೂಜಾರಿ ಗುರುಕೃಪ, ಡಾ| ಸಂದೇಶ್ ಶೆಟ್ಟಿ, ರಶ್ಮಾ ಐತಪ್ಪ ಆಳ್ವ, ಬಸ್ತಿ ಮಾಧವ ಶೆಣೈ ಪಾಲ್ಗೊಂಡಿದ್ದರು.

1707bteph2

By suddi9

Leave a Reply

Your email address will not be published. Required fields are marked *