ಸುದ್ದಿ9 ಕೈಕಂಬ :ಬಜಪೆ ವಿಮಾನ ನಿಲ್ದಾನದ ಸಮೀಪದ ಅಧ್ಯಪಾಡಿ ಕೆಂಜಾರ್ ಎಂಬಲ್ಲಿ ಚಿರತೆಯು ಕಾಡಿನಿಂದ ನಾಡಿಗೆ ಬಂದು ಜನರನ್ನು ಬಯಬೀತ ಗೊಂಡಿದ್ದಾರೆ. ಗುರುವಾರದಿಂದ ಆಸುಪಾಸಿನಲ್ಲಿ ಚಿರತೆಯು ಸುಳಿದಾಡುತ್ತಿದ್ದು . ಗುರುವಾರ  ನಾಯಿಯನ್ನು ಕೊಂದು ಹಾಕಿದೆ.ಶಾಲೆಗೆ ಹೋಗಲು ಮಕ್ಕಳು ಹೆದರುತ್ತಾರೆ ಎಂದು ಸ್ತಳೀಯರು ದೂರಿದ್ದಾರೆ.

cheetah-animal

By suddi9

Leave a Reply

Your email address will not be published. Required fields are marked *