ವಿಟ್ಲ:ಉಕ್ಕುಡ ಪಬ್ಲಿಕ್ ಸ್ಕೂಲ್‍ನ ಎಲ್ಲಾ ವಿದ್ಯಾರ್ಥಿಗಳಿಗೆ ಮಂಗಳೂರು ಎಂ ಫ್ರೆಂಡ್ಸ್ ನ ಕಾರ್ಯದರ್ಶಿ ರಶೀದ್ ವಿಟ್ಲ ರವರು ಬರೆಯುವ ಪುಸ್ತಕಗಳನ್ನು ಉಚಿತ ವಾಗಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಉಮ್ಮರ್, ಡಿ ಎಂ ರಶೀದ್, ಮೊೈದು ಕುಂಞ ಬೈರಿಕಟ್ಟೆ, ಅಬೂಬಕ್ಕರ್, ಮುಖ್ಯ ಶಿಕ್ಷಕಿ ಅಶ್ವಿನಿ, ಸಹಶಿಕ್ಷರು ಮತ್ತು ಮಕ್ಕಳು ಉಪಸ್ಥಿತರಿದ್ದರು.2 (1)

By suddi9

Leave a Reply

Your email address will not be published. Required fields are marked *