ಕೈಕಂಬ: ಕೋಣಾಜೆ ಬಿಲ್ಲವ ಬಳಗ (ರಿ) ಇದರ ವತಿಯಿ0ದ ಜೂ.8. ರ0ದು ಕೋಣಾಜೆ ಗ್ರಾಮದ ಸ0ಕಷ್ಟದಲ್ಲಿರುವ ಸ್ಥಳೀಯ ಅರ್ಹ ಮೂರು ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದ ನೆರವಿಗಾಗಿ ಧನ ಸಹಾಯ ನೀಡಲಾಯಿತು
ಈ ಸ0ದರ್ಭದಲ್ಲಿ ದಾನಿಗಳಾದ ಅವಿನಾಶ್ ಪೂಜಾರಿ ಪೊಳಲಿ, ಭರತ್ ಮ0ಜನಾಡಿ ಕೋಡಿ, ಕೋಣಾಜೆ ಗ್ರಾ.ಪ0. ಸದಸ್ಯರಾದ ಹರಿಶ್ಚಂದ್ರ ಶೆಟ್ಟಿಗಾರ್, ರಾಷ್ಟ್ರೀಯ ಸ್ವಯ0 ಸೇವಕ ಸ0ಘ ಉಳ್ಲಾಲ ತಾಲೂಕು ಪ್ರಮುಖರಾದ ವರದರಜ್ ಕೋಣಾಜೆ, ಬಿಲ್ಲವ ಪ್ರಮುಖರಾದ ಸುಭಾಷ್ ಧರ್ಮನಗರ, ವಿಜಯ ಪಾವೂರು, ಚ0ದ್ರಹಾಸ್ ಬ0ಗೇರ ಹರೇಕಳ, ಚ0ದ್ರಹಾಸ್ ಅಮೀನ್ ಹರೇಕಳ, ಜಯನ0ದ ಅಮೀನ್ ಕಿಲ್ಲೂರು, ಕೋಣಾಜೆ ಭಜರ0ಗದಳದ ಸ0ಚಾಲಕರಾದ ನವೀನ್ ಮುಟ್ಟಿ0ಜ, ಬಿಲ್ಲವ ಬಳಗದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಶಿವಪ್ಪ ಕ0ಬಳ ಕೋಡಿ, ಸದಸ್ಯರಾದ ಪುಷ್ಪರಾಜ್, ಜಯರಾಜ್ ಪ್ರಕಾಶ್ ಆರ್ಯ, ನಾರಾಯಣ, ಹೇಮ0ತ್, ಕೃಷ್ಣ ಮು0ತಾದವರು ಉಪ್ಪಸ್ಥಿತರಿದ್ದರು.