ಮಂಗಳೂರು: ಹಾಸನದಲ್ಲಿ ನಡೆದ ಶ್ರೀ ರಾಮಸೇನೆಯ ದಕ್ಷಿಣ ಪ್ರಾಂತ ಬೈಟಕ್ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಾಲ್ಕೆ ಹಾಗೂ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ ಮತ್ತು ಜೀವನ್ ನೀರುಮಾರ್ಗ ಇವರ ನಿರ್ದೇಶನದಂತೆ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರು ರಾಜ್ ಮಾರ್ಲ ಪೊಳಲಿ ಅವರನ್ನು ಶ್ರೀ ರಾಮಸೇನೆಯ ದ.ಕ ಜಿಲ್ಲಾ ವಕ್ತಾರ ರಾಗಿ ನೇಮಕಗೊಂಡಿದ್ದಾರೆ