ಅಡ್ಡೂರು: ಹಿರಿಯ ಪ್ರಾಥಮಿಕ ಶಾಲೆ ಅಡ್ಡೂರು ಮತ್ತು ಎಸ್ಡಿಎಂಸಿ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಯಾಗಿದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರುಕಿಯಾ ರವರು ಈ ಕಾರ್ಯಕ್ರಮಕೆ ಅಧ್ಯಕ್ಷತೆ ನೀಡಿದರು ಮತ್ತು ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಜಯಲಕ್ಷ್ಮಿರವರು ಪರಿಸರವನ್ನು ಕಾಪಾಡುದು ನಮ್ಮ ಹೊಣೆ.IMG-20170715-WA0084
ನಮ್ಮ ರಾಜ್ಯದ ಪರಿಸರವನ್ನು ನಾವೇ ಕಾಪಾಡಬೇಕು ಮತ್ತು ಈಗ ಮರ ಕಡಿಯುವವರ ಸಂಖ್ಯೆ ಹೆಚ್ಚಾಗಿದೆ ಇದೇ ರೀತಿ ನಡೆದರೆ ನಮಗೆ ಹುಸಿರಾಡಲು ಆಮ್ಲಜನಕ ಸಿಗುದಿಲ್ಲ ಎಂದು ಸಭೆಯಲ್ಲಿ ತಿಳಿಸಿದರು ಮತ್ತೆ 58 ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತ್ತು.IMG-20170715-WA0088
ನಂತರ ಕಾರ್ಯಕ್ರಮದಲ್ಲಿ ಅಡ್ಡೂರು ಶಾಲಾ ಹಿತರಕ್ಷಣಾ ಸಮಿತಿ  ಅಧ್ಯಕ್ಷರು  ಡಾ.ಇ ಕೆ ಸಿದ್ದೀಕ್ , ಉಪಾಧ್ಯಕ್ಷ  ಅಹ್ಮದ್ ಭಾವ  ತೋಕೂರು , ಎಸ್ಡಿಎಂಸಿ ಅಧ್ಯಕ್ಷರಾದ  ಸಿದ್ದೀಕ್ ಕೆಳಗಿನಕೆರೆ ,ಉಪಾಧ್ಯಕ್ಷರಾದ ಉಮೈಭಾನು, ರೈಫಲ್ ಹಮ್ಮಬ್ಬ , ಸೆಂಟ್ರಲ್  ಕಮಿಟಿ  ಸದಸ್ಯ ಹಮೀದ್ ಟಿಬೆಟ್,ಗುರುಪುರ ಗ್ರಾಮ ಪಂಚಾಯತ್ ಸದಸ್ಯ ಎ.ಕೆ. ರಿಯಾಜ್ , ಶಾಲಾ ಮಾಜಿ ಅಧ್ಯಕ್ಷ ಜಬ್ಬಾರ್ ಕೆಳಗಿನಕೆರೆ , ಅಹ್ಮದ್ ಭಾವ ಟಿಬೆಟ್ , ಎ.ಕೆ .ಆರಿಸ್ ಉದ್ಯಮಿ ಅಡ್ಡೂರು, ಎಸ್ಡಿಎಂಸಿ ಸದಸ್ಯರು , ಶಾಲಾ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ಊರಿನ ಗಣ್ಯರು  ಉಪಸಿಥರಿದ್ದರು.IMG-20170715-WA0086

By suddi9

Leave a Reply

Your email address will not be published. Required fields are marked *