ಬಂಟ್ವಾಳ : ಪುರಸಭಾ ವ್ಯಾಪ್ತಿಯ ಕಸ್ಬಾ ಗ್ರಾಮದ ಎಸ್.ವಿ.ಎಸ್ ಕಾಲೇಜು ರಸ್ತೆ ವೈದ್ಯನಾಥ ದೈವಸ್ಥಾನದ ಬಳಿ  ಒಳಚರಂಡಿ ಯೋಜನೆಯ  ಚೇಂಬರ್  ಕುಸಿದ ಘಟನೆ ಮಂಗಳವಾರ ನಡೆದಿದೆ.IMG-20170718-WA0067

   ಈ ಬಗ್ಗೆ ಮಾಹಿತಿ ಪಡೆದ   ಪುರಸಭೆಯ ಸ್ಥಳೀಯ ಸದಸ್ಯ ದೇವದಾಸ್ ಶೆಟ್ಟಿ ಹಾಗೂ ಗೋವಿಂದ ಪ್ರಭು ರವರು   ಸ್ಥಳಕ್ಕೆ ಧಾವಿಸಿ ಪುರಸಭೆಯ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತು ಕರ್ನಾಟಕ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಶುಭಲಕ್ಷ್ಮಿ ಯವರಿಗೆ ಮಾಹಿತಿ ನೀಡಿ ಶೀಘ್ರ ದುರಸ್ತಿಗೆ ಆಗ್ರಹಿಸಿದರು.IMG-20170718-WA0066

ಸ್ಥಳಕ್ಕೆ ಆಗಮಿಸಿದ ಪರಸಭೆಯ ಇಂಜಿನಿಯರ್  ಹೊಂಡಕ್ಕೆ ಮರಳು ತುಂಬಿಸಿ ತಾತ್ಕಾಲಿಕ ದುರಸ್ತಿ  ಮಾಡಿದರು. ಸ್ಥಳೀಯರಾದ ಭರತ್ ಶೆಟ್ಟಿ, ನಾಗೇಶ್ ಈ ವೇಳೆ ಅಲ್ಲಿದ್ದರು.

By suddi9

Leave a Reply

Your email address will not be published. Required fields are marked *