ಬಂಟ್ವಾಳ ;’ ತುಡರ್ ಚಾರಿಟೇಬಲ್ ಟ್ರಸ್ಟ್ ಭರವಸೆಯ ಬೆಳಕು ‘ ಬಂಟ್ವಾಳ ಇದರ 5ನೆಯ ಯೋಜನೆಯಾಗಿ  ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ನಿವಾಸಿ ಪದ್ಮಾವತಿ ಎಂಬವರಿಗೆ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಗಾಗಿ 25 ಸಾವಿರ ರೂ.ವಿನ ಚೆಕ್ ನ್ನು ಹಸ್ತಾಂತರಿಸಲಾಯಿತು.ಮಂಗಳೂರು  ಕದ್ರಿ ಮಂಜುನಾಥ ದೇವಸ್ಥಾನದ ವಠಾರದಲ್ಲಿ ಟ್ರಸ್ಟ್ ನ ಗೌರವ ಅದ್ಯಕ್ಷ ದಯಾನಂದ ಶೆಟ್ಟಿ ಈ ಚೆಕ್ ಫಲಾನುಭವಿಗೆ ಹಸ್ತಾಂತರಿಸಿದರು.ಈ ಸಂದರ್ಭ ಸಂಚಾಲಕರಾದ ಜಯರಾಜ್ ಎಸ್ ಬಂಗೇರ, ಅದ್ಯಕ್ಷಅನಿತ ಪಿ, ಉಪಾದ್ಯಕ್ಷ ಸಂದೀಪ್  ಸುರ್ವಣ,ಖಜಾಂಚಿ  ನವೀನ್ ಅರ್ಚಾರ್ಯ ರವರು ಉಪಸ್ಥಿತರಿದ್ದರು.
05

By suddi9

Leave a Reply

Your email address will not be published. Required fields are marked *