ವಿಟ್ಲ ಸರಕಾರಿ ಪದವಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿದ ಪುರುಷರ ಶೌಚಾಲಯವನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಮಾನಾಥ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯರುಗಳಾದ ಶಮೀರ್ ಪಳಿಕೆ, ದಮಯಂತಿ, ಸುನೀತ ಮತ್ತು ಅಬೂಬಕ್ಕರ್, ಪುತ್ತೂರು ಪೂಡ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಪ್ರಾಂಶುಪಾಲ ಶಂಕರ ಪಾಟಾಳಿ, ಉಪನ್ಯಾಸಕರು ಮತ್ತು ವಿದ್ಯಾ
ರ್ಥಿಗಳು ಉಪಸ್ಥಿತರಿದ್ದರು.