ವಿಟ್ಲ: ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಬ್ಯಾಂಕಿನ ವಲಯ ಪ್ರಬಂಧಕ ಸತೀಶ್ ಕಾಮತ್ ಬೇಟಿ ನೀಡಿದರು. ಅವರನ್ನು ವಿಟ್ಲ ಬ್ಯಾಖ್ ಪ್ರಬಂಧಕ ನಾರಾಯಣ ರೈ ಸ್ವಾಗತಿದಿದರು. ಈ ಸಂದರ್ಭದಲ್ಲಿ ಉದ್ಯಮಿ ಸುಬ್ರಾಯ ಪೈ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಸದಸ್ಯರಾದ ರಾಮದಾಸ ಶೆಣೈ ಮತ್ತು ಮಂಜುನಾಥ ಕಲ್ಲಕಟ್ಟ ಹಾಗೂ ಬ್ಯಾಂಕಿನ ಸಿಬಂದಿ ಉಪಸ್ಥಿತರಿದ್ದರು