ಉಮಾಮಹೇಶ್ವರ  ಸಾಮಾಜಿಕ ಸಹಾಯ ಸೇವಾ ಸಂಘ ಮಾಮೇಶ್ವರ ಇದರ 2 ನೇ ಮಾಸಿಕ ಸೇವಾ ಕಂತನ್ನು ಬಡ ಕುಟುಂಬ ಮಾಮೇಶ್ವರ ನವಗ್ರಾಮದ ನಿವಾಸಿ ದಿ| ನಾಗೇಶ ಆಚಾರ್ಯ ಇವರ ಪುತ್ರಿ ಶಮಿತಾ ಇವರಿಗೆ ಕಂಪ್ಯೂಟರ್ ಶಿಕ್ಷಣದ ಉದ್ದೇಶಕ್ಕಾಗಿ ರೂಪಾಯಿ 4000 ಮೊತ್ತವನ್ನು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನೀಡಿದರು.IMG-20170720-WA0005

By suddi9

Leave a Reply

Your email address will not be published. Required fields are marked *