ಬಂಟ್ವಾಳ : ಜೈನ್ ಮಿಲನ್ ವತಿಯಿಂದ ವರ್ಷಂಪ್ರತಿ ನೀಡುವ 2017ನೇ ಸಾಲಿನ ಮಿಲನೋತ್ತಮ ಪ್ರಶಸ್ತಿಯನ್ನು ಸಿದ್ದಕಟ್ಟೆಯ ಡಾ.ಸುದೀಪ್ ಮತ್ತು ಡಾ.ಸೀಮಾ ದಂಪತಿಗಳಿಗೆ ಇತ್ತೀಚೆಗೆ ನಡೆದ ಆಟಿಡೊಂಜಿ ತಮ್ಮನದ ಲೇಸ್ ಕಾರ್ಯಕ್ರಮದಲ್ಲಿ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭದಲ್ಲಿ ವಲಯ-8 ರ ಉಪಾಧ್ಯಕ್ಷ ವೀರ್ ಪುಷ್ಪರಾಜ್ ಜೈನ್, ಕಾರ್ಯದರ್ಶಿ ಸುಭಾಸ್ ಚಂದ್ರ ಜೈನ್ , ನಿರ್ದೇಶಕ ಸುದರ್ಶನ್ ಜೈನ್ , ವಲಯ-8ರ ಯುವ ವಿಭಾಗದ ಅಧ್ಯಕ್ಷ ವೀರ್ ಜೀತೇಶ್ ಜೈನ್, ಮಿಲನ್ ಅಧ್ಯಕ್ಷ ವೀರ್ ಬ್ರಿಜೇಶ್ ಜೈನ್ , ಕಾರ್ಯದರ್ಶಿ ಗೀತಾ ಜಿನಚಂದ್ರ, ರತ್ನಾಕರ್ ಜೈನ್ ಮಂಗಳೂರು ಉಪಸ್ಥಿತರಿದ್ದರು.KAR_7247

By suddi9

Leave a Reply

Your email address will not be published. Required fields are marked *