ಬಂಟ್ವಾಳ: ಸಜೀಪ ಮೂಡ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ ಇಲ್ಲಿ ವರ್ಷಂಪ್ರತಿಯಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ , ಕಲ್ಪೋಕ್ಷ ಪೂಜೆ , ಪ್ರಸನ್ನ ಪೂಜೆ , ಮಹಾ ಮಂಗಳಾರತಿ ಅನ್ನದಾನದೊಂದಿಗೆ ಶೃದ್ದಾ ಭಕ್ತಿಯಂದ ಜರಗಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ದೇವಿಪ್ರಸಾದ್ ಪೂಂಜಾ , ಎಂ ಸುಬ್ರಹ್ಮಣ್ಯ ಭಟ್, ಸುಬ್ರಾಯ ಜೋಶಿ, ರಮೇಶ್, ಕೃಷ್ಣ ಹೊಳ್ಳ, ರಾಮಕೃಷ್ಣ ಕಾರಂತ ಮೊದಲಾದವರು ಉಪಸ್ಥಿತರಿದ್ದರು.