ತೆಂಕಬೆಳ್ಳೂರು: ಬಂಟ್ವಾಳ ತಾಲೂಕಿನ ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ವತಿಯಿಂದ 16ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಹಾಗೂ ಶ್ರೀ ಕೃಷ್ಣ ದೇವರ ಭವ್ಯ ಶೋಭಾಯಾತ್ರೆಯು ಮಂಗಳವಾರ ಜರುಗಲಿದೆ.
ಕಾರ್ಯಕ್ರಮಗಳು:
ಬೆಳಗ್ಗೆ ಕಾವೇಶ್ವರ ಭಜನನಾಮಂಡಳಿ ಯವರಿಂದ ಭಜನೆ,
ಅನಂತರಾಮ ಹೇರಳ  ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮದ  ಉದ್ಗಾಟನೆಯನ್ನು  ಗಂಗಾಧರ ರೈ ಕಮ್ಮಾಜೆ   ನೆರವೇರಿಸಲಿದ್ದಾರೆ. ರೂಪಾ ನಾರಾಯಣ ನಾಯಕ್, ಪ್ರಕಾಶ್ ಬಡಗಬೆಳ್ಳೂರು ಭಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮದಲ್ಲಿ ರಾಜೇಶ್ ನಾೈಕ್ ಉಳಿಪಾಡಿಗುತ್ತು .ಜಿತೇಂದ್ರ ಕೊಟ್ಟಾರಿ,ಯಶವಂತ ಪೊಳಲಿ, ಕೃಷ್ಣ ಇಂಜಿನಿಯರ್, ಸಂಜಯ ಪ್ರಭು, ವಸಂತ ಪೂಜಾರಿ ಪಡೀಲ್, ನವೀನ್ ಕೊಟ್ಯಾನ್ ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *