ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಮ್ಮಾಜೆಗೆ ಹೋಗುವ ರಸ್ತೆಯ ತಡೆಗೋಡೆ ಕುಸಿದು, ರವಿವೀರ ಎಂಬವರ ಮನೆ ಹಾನಿಗೊಂಡಿದೆ.
ತಾಲೂಕು ಆಡಳಿತ ಶಾಖೆಯ ಸಿಬ್ಬಂದಿ ಸೀತಾರಾಮ ಕಮ್ಮಾಜೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು