ಬಂಟ್ವಾಳ: ‌ತೆಂಕಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಮ್ಮಾಜೆಗೆ ಹೋಗುವ ರಸ್ತೆಯ ತಡೆಗೋಡೆ ಕುಸಿದು, ರವಿವೀರ ಎಂಬವರ ಮನೆ ಹಾನಿಗೊಂಡಿದೆ.
ತಾಲೂಕು ಆಡಳಿತ ಶಾಖೆಯ ಸಿಬ್ಬಂದಿ ‌ಸೀತಾರಾಮ ಕಮ್ಮಾಜೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರುIMG-20170917-WA0009

By suddi9

Leave a Reply

Your email address will not be published. Required fields are marked *