maxresdefault (1)

ಮಂಗಳೂರು:  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರಾವಳಿಗೆ ಭೇಟಿ ನೀಡಿದಾದರೂ ಮಂಗಳೂರಿಗೆ ಆಗಮಿಸಿದೆ ಸುಬ್ರಹ್ಮಣ್ಯಕ್ಕೆ ತೆರಳಿದ್ದರಿಂದ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆಯನ್ನುಂಟು ಮಾಡಿದೆ.

ಕರಾವಳಿಗೆ ಅಮಿತ್ ಶಾ ಆಗಮನದ ಸುದ್ದಿ ಕೇಳಿ ಕಾರ್ಯಕರ್ತರು  ಕೆಂಜಾರಿನಲ್ಲಿ ವೇದಿಕೆ ಸಿದ್ಧ ಪಡಿಸಿ ಸ್ವಾಗತಕೋರಲು ಸಜ್ಜಾಗಿದ್ದರು. ಆದರರೆ ಶಾ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕೇವಲ ಕಾರ್ಯಕರ್ತರತ್ತರಿಗೆ  ಕೈಬೀಸಿ ಕುಕ್ಕೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

By suddi9

Leave a Reply

Your email address will not be published. Required fields are marked *