hqdefault

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇ 27ರಂದು ಅಡ್ಯಾರ್ ಗಾರ್ಡ್ ನಲ್ಲಿ “ಪಟ್ಲ ಸಂಭ್ರಮ” ನಡೆಯಲಿದ್ದು, ಈ ಕುರಿತು ಮೇ 22ರಂದು ಮಧ್ಯಾಹ್ನ 12;15ಕ್ಕೆ ನಗರರದ ಬಲ್ಮಠದಲ್ಲಿರುವ ಕುಡ್ಲ ರೆಸ್ಟೋರೆಂಟ್ ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಪಟ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *