ಬಂಟ್ವಾಳ ತಾಲೂಕಿನ ರಾಯಿ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಆರಂಭಗೊಂಡ ‘ಭೂಮಿ’ ಸ್ವಸಹಾಯ ಸಂಘಟನೆಯನ್ನು ಒಕ್ಕೂಟ ಅಧ್ಯಕ್ಷ ಸದಾನಂದ ಶೀತಾಳ್ ಉದ್ಘಾಟಿಸಿದರು.
ಸೇವಾ ಪ್ರತಿನಿಧಿ ಶ್ಯಾಮಲಾ, ಲಿಂಗಪ್ಪ ಸಪಲ್ಯ, ಚಂದಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.