ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಾಗರ ಪಂಚಮಿಯ ಅಂಗವಾಗಿ ಬುಧವಾರ ನಾಗಾಲಯದಲ್ಲಿ ಅಲಂಕೃತ ನಾಗಶಿಲಾ ಬಿಂಬಗಳು.

SVT Nagara Panchami

ಮೂಡುಬಿದಿರೆ ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಾಗರ ಪಂಚಮಿಯ ಅಂಗವಾಗಿ ಬುಧವಾರ ನಾಗಾಲಯದಲ್ಲಿ ಅಲಂಕೃತ ನಾಗಶಿಲಾ ಬಿಂಬಗಳ ನೋಟ.

Ponnechari Nagarapanchami
ಮೂಡುಬಿದಿರೆ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆವರಣದಲ್ಲಿ ನಿಸರ್ಗದ ಮಡಿಲಲ್ಲಿ ನಡೆದ ನಾಗರ ಪಂಚಮಿಯ ಪೂಜೆಯ ನೋಟ.

Mahalasa Nagara Panchami

By suddi9

Leave a Reply

Your email address will not be published. Required fields are marked *