ಉಡುಪಿ : ಜೇಸಿಐ ಉಡುಪಿ ಇಂದ್ರಾಳಿ ಮತ್ತು ಒಮ್ನಿನಿಯಾನ್ ಪ್ರಿಮಿಡಿಯಾ ವತಿಯಿ೦ದ ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ವಿವಿಧ ವಸ್ತುಗಳನ್ನು ಸಂಗ್ರಹಿಸುವ ಕಾಯ೯ಕ್ಕೆ ಆ 19 ರಂದು ಮಣಿಪಾಲದಲ್ಲಿ ಚಾಲನೆ ನೀಡಲಾಯಿತು.

sahaya-sngraha
ಈ ಸಂದಭ೯ದಲ್ಲಿ ಮನೋಜ್ ಕಡಬ, ರಾಧಾಕೃಷ್ಣ, ಶೆಲಿ೯ ಮನೋಜ್ ಮು0ತಾದವರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *