ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ನಡೆಯುವ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಗೊಳಿಸಲಾಯಿತು.

chouthi invitation
ವಿಟ್ಲ ಅರಮನೆಯ ಕೃóಣಯ್ಯ ಕೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಗೌರವಾಧ್ಯಕ್ಷ ರಾಮದಾಸ ಶೆಣೈ, ಕಾರ್ಯದರ್ಶಿ ಶಶಿಕಾಂತ ಪ್ರಭು, ಕೋಶಾಧಿಕಾರಿ ಗೋವರ್ಧನ್, ನೋಣಯ್ಯ ಪೂಜಾರಿ, ಲೋಕೇಶ್ ಅಡ್ಡಾಳಿ, ಕೇಶವ, ರಾಜೇಶ್, ರವಿಕಿರಣ್ ಮೊದಲಾದವರು ಉಪಸ್ಥತರಿದ್ದರು.

By suddi9

Leave a Reply

Your email address will not be published. Required fields are marked *