ಮೂಡುಬಿದಿರೆ: ಅಲಂಗಾರು ಶ್ರೀ ಶ್ರೀ ಅಯ್ಯ ನಾಗಲಿಂಗ ಸ್ವಾಮಿ ಮಠದಲ್ಲಿ ಋಗುಪಾಕರ್ಮವು ಶನಿವಾರ ನಡೆಯಿತು.
ನೂರಾರು ಮಂದಿ ವಿಶ್ವಕರ್ಮ ಸಮಾಜ ಬಾಂಧವರು ಯಜ್ಞೋಪವೀತ ಧಾರಣೆ ನಡೆಸಿದರು.