ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟದ ತ್ರೆಮಾಸಿಕ ಸಭೆ ಕುರಿಯಾಳ ಶಾಲೆಯಲ್ಲಿ ಒಕ್ಕೂಟ ಹಾಗೂ ವಲಯದ ಅಧ್ಯಕ್ಷರಾದ ಶೇಖರ್ ಸಾಮಾನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

trimasika sabhe (7)
ವಲಯದ ಮೇಲ್ವಿಚಾರಕರಾದ ರಮೇಶ್ ಯೋಜನೆಯ ಮಾಹಿತಿ ನೀಡಿದರು ಹಾಗೂ ಸೆಲ್ಕೋ ಸೋಲಾರ್ ರವೀನಾ ಕುಲಾಲ್ ಸೋಲಾರ್ ಬಗ್ಗೆ ಮಾಹಿತಿ ನೀಡಿದರು.

trimasika sabhe (5)

trimasika sabhe (1)
ಈ ಸಂದರ್ಭದಲ್ಲಿ ವಲಯದ ಜನಜಾಗ್ರತಿ ಸದಸ್ಯರು ಹಾಗೂ ಪೆಧಮಲೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ದೇವಪ್ಪ ಕುಲಾಲ್ ದೇವಸ್ಥಾನದ ಅರ್ಚಕರಾದ ಕೃಷ್ಣ ಬಟ್ ಹಾಗೂ ಪದಾಧಿಕಾರಿಗಳು ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *