ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಇವರು ಎರ್ಪಡಿಸಿದ ಕರಾವಳಿ ಮೈದಾನ ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ 14ವರ್ಷ ವಯೋಮಾನದ ಪ್ರಾಥಮಿಕ ಶಾಲಾ 38 ಕೆ.ಜಿ ಒಳಗಿನ ವಿಭಾಗದ ಕುಸ್ತಿ ಪ್ರೀಸ್ಟೈಲ್ ನಲ್ಲಿ ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಂಜುನಾಥ ಟಿ 8ನೇ ತರಗತಿ ಇವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.