ವಿಟ್ಲ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಬಿ ಒಕ್ಕೂದ ವತಿಯಿಂದ ಜೋಗಿಬೆಟ್ಟು ಎಂಬಲ್ಲಿ ವಲಯಾಧ್ಯಕ್ಷ ಜನಾರ್ಧನ ಪದ್ಮಶಾಲಿಯವರು `ಯಶಸ್ವಿ’ ಜೆ ಎಲ್ ಜೆ ತಂಡವನ್ನು ಉದ್ಘಾಟಿಸಿದರು.
WhatsApp Image 2018-11-14 at 8.11.29 PM
ತಂಡದ ಪ್ರಬಂಧಕರಾಗಿ ನಾರಾಯಣ ಪೂಜಾರಿ, ಸಂಯೋಜಕರಾಗಿ ಗೋಪಾಲ ಹಾಗೂ ಕೋಶಾಧಿಕಾರಿಯಾಗಿ ಸಂತೋಷ್ ಇವರನ್ನು ಆಯ್ಕೆ ಮಾಡಲಾಯಿತು.ವಿಟ್ಲ ಬಿ ಒಕ್ಕೂಟದ ಅಧ್ಯಕ್ಷ ರಾಜೇಶ್ ಎ ಮತ್ತು ಸೇವಾ ಪ್ರತಿನಿಧಿ ಸರಿತಾ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *