ಉಡುಪಿ:- ಜೇಸಿಐ ಉಡುಪಿ ಸಿಟಿ ಇದರ ನೂತನ ಅಧ್ಯಕ್ಷಜಗದೀಶ ಶೆಟ್ಟಿ ಮತ್ತುತಂಡದ ಪದಪ್ರಧಾನ ಸಮಾರಂಭಜನವರಿ 14 ರಂದು ಬೀಡಿನಗುಡ್ಡೆ ಲಕ್ಷ್ಮಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದಕಿದಿಯೂರುಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ಇದರ ಮುಖ್ಯಸ್ಥರಾದಕೆ.ಉದಯಕುಮಾರ್ ಶೆಟ್ಟಿ ಇಂದಿನ ಸಮಾಜದಲ್ಲಿ ನಾಯಕತ್ವದಅವಶ್ಯಕತೆಇದೆ.ಇದು ಕೇವಲ ರಾಜಕೀಯ ನಾಯಕತ್ವಅಲ್ಲ ಬದಲಾಗಿ ಸಾಮಾಜಿಕ ನಾಯಕತ್ವಅಗತ್ಯ.ಈ ನಿಟ್ಟಿನಲ್ಲಿ ಜೇಸಿ ಸಂಸ್ಥೆಯು ನಾಯಕರನ್ನುಉತ್ಪಾದಿಸುವ ಸಂಸ್ಥೆಯಾಗಿರುವುದುಅತ್ಯಂತಅಭಿನಂದನೀಯಎಂದರು.ಮುಂದಿನ ದಿನಗಳಲ್ಲಿ ಟ್ರಸ್ಟ್ ಮೂ¯ಕ ಮತ್ತಷ್ಟು ಸಾಮಾಜಿಕಚಟುವಟಿಕೆ ನಡೆಸಲಾಗುವುದುಎಂದರು.
ಮುಖ್ಯಅತಿಥಿ ವಲಯಾಧ್ಯಕ್ಷಅಶೋಕ್ಚೂಂತಾರ್ ಮಾತನಾಡಿ ಜೇಸಿಯಲ್ಲಿ ಸಿಗುವ ಐದುರೀತಿಯ ಅವಕಾಶಗಳನ್ನು ಉಪಯೋಗಿಸಿಕೊಂಡು ಉತ್ತಮ ನಾಗರಿಕನಾಗಿ ಬೆಳೆಯಲು ಸಹಕಾರಿಯಾಗಿದೆ.ಈ ನಿಟ್ಟಿನಲ್ಲಿ ಸಂಸ್ಥೆಯ ವಿವಿಧರೀತಿಯತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿನ ಸದಸದಯರು ಸದುಪಯೋಗಪಡಿಸಬೇಕೆಂದುಕರೆ ನೀಡಿದರು.
ಕಾರ್ಯಕ್ರಮ ವಿಭಾಗದರಾಷ್ಟ್ರೀಯ ನಿರ್ದೇಶಕಸಂದೀಪ್ಕುಮಾರ್ ಮಾತನಾಡಿ ಈ ಸಂಸ್ಥೆಯ
ಮೂಲಕ ನಾನು ರಾಷ್ಟ್ರೀಯ ನಿರ್ದೇಶಕನಾಗಲು ಸಾದ್ಯವಾಗಿದೆ.ಮತ್ತುಉದ್ಯಮಿಯಾಗಿಗುರುತಿಸಲು ಸಾದ್ಯವಾಗಿದೆಎಂದರು.
ವಲಯಉಪಾದ್ಯಕ್ಷಅಬ್ಡುಲ್ಜಬ್ಬಾರ್ ಸಾಹೇಬ್ ಪದಗ್ರಹಣಅಧಿಕಾರಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ವಿಶ್ವನಾಥ್ ಶೆಣ್ಯೆ,ಉದಯಕುಮಾರ್ ಶೆಟ್ಟಿ,ಕರಾಟೆ ಪಟು ವಿಕಾಸ್ ಮುಂತಾದವರನ್ನು ಸನ್ಮಾನಿಸಲಾಯಿತು.
ಅದ್ಯಕ್ಷರಫೀಕ್ಖಾನ್ರವರು ನೂತನಅದ್ಯಕ್ಷಜಗದೀಶ್ ಶೆಟ್ಟಿಯವರಿಗೆಅಧಿಕಾರ ಹಸ್ತಾಂತರಿಸಿದರು.ಕಾರ್ಯದರ್ಶಿ ಚೇತನ್ ಶೆಟ್ಟಿ,ಜೇಜೆಸಿಅದ್ಯಕ್ಷಕಿರಣ್ ಮುಂತಾದವರು ವೇದಿಕೆಯಲ್ಲಿದ್ದರು.ಬಾಸುಮ ಕೊಡಗು ಪ್ರಸ್ತಾವನೆಗೈದರು.
ನಂತರ ಸುಗಮ ಸಂಗೀತಕಾರ್ಯಕ್ರಮ ನಡೆಯಿತು.