ಬಂಟ್ವಾಳ: ಶ್ರವಣ್ ಬಿ.ಎಂ.ಅಗ್ರಬೈಲು ಇವರಿಗೆ ಕೊಲ್ಕತ್ತಾದಲ್ಲಿ ನಡೆದ  ಪೋಟೋಗ್ರಾಫಿಯಲ್ಲಿ ಅಂತರಾಷ್ಟ್ರೀಯ ವಿಭಾಗದ ಎಫ್ .ಐ. ಎ.ಪಿ ಚಿನ್ನದ ಪದಕ .
ಒನ್ ಸೀನ್ ಟುವೆಲ್ ಇಯರ್ಸ್  ಎಂಬ ಶೀರ್ಷಿಕೆ ಯಡಿಯಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಚಿತ್ರ ಕ್ಕೆ ಟ್ರಾವೆಲ್ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆ ಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಮೋಹನ್ ಪೂಜಾರಿ ಮತ್ತು ಕಸ್ತೂರಿ ಮೋಹನ್ ಅಗ್ರಬೈಲು ಅವರ 24 ವರ್ಷ ಪ್ರಾಯದ ಪುತ್ರ.
1547732706950_3U4A4330
ಸಿವಿಲ್ ಇಂಜಿನಿಯರಿಂಗ್ ಪದವಿ ದರರಾದ ಶ್ರವಣ್ ಅಗ್ರಬೈಲು ಅವರು ವಿವುಧ ವಿಭಾಗದಲ್ಲಿ ಒಟ್ಟು 29 ಪದಕಗಳನ್ನು ಗಳಿಸಿದ್ದು ಅದರಲ್ಲಿ 8 ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.
31-1

By suddi9

Leave a Reply

Your email address will not be published. Required fields are marked *