ಬಂಟ್ವಾಳ ಶಾಸಕರ ನಿಧಿಯಿಂದ ಬೊಳಂತೂರು ತುಳಸೀವನದಲ್ಲಿ ಅಳವಡಿಸಲಾದ ಹೈಮಾಸ್ಕಸ ದೀಪವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ವೆಂಕಟರಮಣ ಬಳ್ಳೂಕರಾಯ, ಹರೀಶ್ ತುಳಸಿವನ,ಸಂಕಪ್ಪ, ಮುತ್ತಪ್ಪ, ಸುದಾಕರ ರೈ, ನೇಮಿರಾಜ ರೈ, ಶಾಂತರಾಮ ಶೆಟ್ಟಿ,ಕರುಣಾಕರ ರೈ, ಶಿನಪ್ಪ ಕೊಕ್ಕಪುಣಿ, ನಾರಾಯಣ ಟೈಲರ್, ರಮೇಶ್ ಗುಂಡಿಮಜಲು, ವೆಂಕಟರಮಣ ತುಳಸೀವನ, ಉಮೇಶ್, ಬಾಬು ನಾಯ್ಕ, ಯೋಗೀಶ್, ಬಾಲಕೃಷ್ಣ ಸೆರ್ಕಳ ಉಪಸ್ಥಿತರಿದ್ದರು.51121407_2058138564275086_4054253246850531328_n

By suddi9

Leave a Reply

Your email address will not be published. Required fields are marked *