ಶ್ರೀರಾಮ ಪ್ರೌಢಶಾಲೆಕಲ್ಲಡ್ಕದ 8ನೇ ತರಗತಿಯ 272 ವಿದ್ಯಾರ್ಥಿಗಳಲ್ಲಿ 214 ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಯಿತು. ಈ ಸಂಧರ್ಭದಲ್ಲಿಜಿಲ್ಲಾ ಪಂಚಾಯತ್ ಸದಸ್ಯೆಕಮಲಾಕ್ಷಿ ಪೂಜಾರಿ, ತಾಲೂಕು.ಪಂಚಾಯತ್. ಸದಸ್ಯೆ ಲಕ್ಷ್ಮೀಗೋಪಾಲಾಚಾರ್ಯ, ವಿದ್ಯಾಕೇಂದ್ರದ ಸಂಚಾಲಕರುವಸಂತ ಮಾಧವ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾಗೇಶ್ಕಲ್ಲಡ್ಕ, ಮುಖ್ಯೋಪಾಧ್ಯಾಯರು ವಸಂತಿಕುಮಾರಿ ಹಾಗೂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.


